ತುಮಕೂರು: ನಗರದ ಎಸ್.ಎಸ್.ಪುರಂನಲ್ಲಿರುವ ಶ್ರೀಭೈರ ವೇಶ್ವರ ಸಹಕಾರ ಬ್ಯಾಂಕ್ ನಿಯಮಿತದ ಆಡಳಿತ ಮಂಡಳಿಗೆ ಚುನಾವಣೆ ನಡೆದಿದ್ದು,ಶುಕ್ರವಾರ ಮತ ಎಣಿಕೆ ಎಸ್.ಎಸ್.ಸರ್ಕಲ್‌ನಲ್ಲಿ ಕೆಪಿಟಿ ಸಿಎಲ್ ಗಣಪತಿ ಸಮುದಾಯಭವನಲ್ಲಿ ನಡೆಯಿತು.
ನಿರ್ದೇಶಕರಾಗಿ ಕ್ರಮವಾಗಿ ಚಿಕ್ಕರಂಗಣ್ಣ ಟಿ.ಆರ್,ಲಕ್ಕೇಗೌಡಮಬಿ.ಟಿ.,ನಾರಾಯಣಗೌಡ ಎಸ್.,ನಟೇಶ್.ಕೆ, ಡಾ.ವಿಜಯ ಕುಮಾರ್,ಟಿ.ಎಸ್., ವೆಂಕಟೇಶಬಾಬು ಟಿ.ಆರ್, ಬೆಳ್ಳಿ ಲೋಕೇಶ್, ದೇವರಾಜು.ಟಿ,ಎಸ್, ಚಂದ್ರ ಶೇಖರ್.ವೈ,
ಮಹಿಳಾ ಮೀಸಲು ಸ್ಥಾನಗಳಿಗೆ ರಂಗಮಣಿ ಕಾಮೇಶ್, ಸೌಭಾಗ್ಯ.ಎಸ್, ಹಿಂದುಳಿದ ವರ್ಗ ಎ ಮೀಸಲು ಸ್ಥಾನಗಳಿಗೆ ಕೃಷ್ಣಮೂರ್ತಿ.ಸಿ, ಹಿಂದುಳಿದ ವರ್ಗ ಬ ಸ್ಥಾನಕ್ಕೆ ಬೋರೇಗೌಡ, ಪರಿಶಿಷ್ಟ ಜಾತಿ ಮೀಸಲು ಕಾಂತರಾಜು.ಕೆ.ಬಿ., ಪರಿಶಿಷ್ಟ ಪಂಗಡ ಮೀಸಲು ಶಾಮಣ್ಣ.ಪಿ.ಇವರುಗಳು ಆಯ್ಕೆ ಯಾಗಿದ್ದಾರೆ.ಬಹಳ ಜಿದ್ದಾಜಿದ್ದ ಪೈಪೊಟಿಯಲ್ಲಿ ಚಿಕ್ಕರಂಗಣ್ಣ ಅವರ ಸಿಂಡಿಕೇಟ್‌ಗೆ ೧೧ ಸ್ಥಾನ, ವೆಂಕಟೇಶ್ ಬಾಬು ಅವರ ಸಿಂಡಿಕೇಟ್‌ನಿAದ ನಾಲ್ವರು ಆಯ್ಕೆಯಾಗಿದ್ದಾರೆ.
(Visited 1 times, 1 visits today)