ಹುಳಿಯಾರು:

     ಪಟ್ಟಣ ಪಂಚಾಯ್ತಿಯ ಮೊದಲ ಚುನಾವಣೆಯಲ್ಲಿ ಗಂಡಹೆಂಡತಿ ಇಬ್ಬರೂ ಗೆದ್ದು ಒಟ್ಟಿಗೆ ಸದಸ್ಯರಾಗಿ ಪಂಚಾಯ್ತಿ ಪ್ರವೇಶಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

     2 ನೇ ವಾರ್ಡ್‍ನಿಂದ ಕಿರಣ್ ಕುಮಾರ್ ಅವರು ಗೆದ್ದರೆ 13 ನೇ ವಾರ್ಡ್‍ನಿಂದ ಸಂಧ್ಯ ಅವರು ಗೆಲ್ಲುವ ಮೂಲಕ ಈ ಇತಿಹಾಸ ನಿರ್ಮಿಸಿದ್ದಾರೆ.

ಜೆಡಿಎಸ್‍ನಿಂದ 7 ನೇ ವಾರ್ಡ್‍ನಲ್ಲಿ ಎಚ್.ಎನ್.ಕುಮಾರ್ ಹಾಗೂ ನಾದಿನಿ ಪ್ರೀತಿ 16 ನೇ ವಾರ್ಡ್‍ನಿಂದ ಸ್ಪರ್ಧಿಸಿದ್ದರು. ಇವರಲ್ಲಿ ಪ್ರೀತಿ ಗೆದ್ದಿದ್ದಾರೆ. 3 ನೇ ವಾರ್ಡ್‍ನಿಂದ ಬಡ್ಡಿಪುಟ್ಟರಾಜು ಹಾಗೂ ಅವರ ಅತ್ತಿಗೆ ಸಿದ್ದಗಂಗಮ್ಮ 15 ನೇ ವಾರ್ಡ್‍ನಿಂದ ಸ್ಪರ್ಧಿಸಿದ್ದರು ಇವರಿಬ್ಬರೂ ಸೋತಿದ್ದಾರೆ.

(Visited 31 times, 1 visits today)