ತುಮಕೂರು :

ಕೊರಟಗೆರೆ ತಾಲೂಕಿನ ದಂಡಿನ ಶಿವರ ಹಾಗೂ ತಿಪಟೂರು ತಾಲೂಕಿನ ತಡಸೂರು ಗ್ರಾಮದ ಲಸಿಕಾ ಕೇಂದ್ರದಲ್ಲಿ ಅಂಗವಾಡಿ ಫಲಾನುಭವಿ ತಾಯಂದಿರಿಗೆ ಲಸಿಕೆ ನೀಡುತ್ತಿರುವುದು.       ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಕೋವಿಡ್- 19 ಲಸಿಕಾ ಅಭಿಯಾನದಡಿ ಸೋಮವಾರ(ಇಂದು) ಅಂಗನವಾಡಿ ಕೇಂದ್ರಗಳ ಫಲಾನುಭವಿ 0-6 ವರ್ಷದೊಳಗಿನ 162451 ಮಕ್ಕಳ ತಾಯಂದಿರಿಗೆ ಕೋವಿಡ್ ಲಸಿಕೆ ವ್ಯಾಕ್ಸಿನ್ ನೀಡಲಾಯಿತು.

ಜಿಲ್ಲಾಧಿಕಾರಿಗಳ ಸೂಚನೆಯಂತೆ ಇಂದು ಜಿಲ್ಲೆಯ ಎಲ್ಲಾ ಲಸಿಕಾ ಕೇಂದ್ರಗಳಲ್ಲಿ ಅಂಗನವಾಡಿ ಫಲಾನುಭವಿಗಳ ತಾಯಂದಿರಿಗೆ ಲಸಿಕೆ ನೀಡಲಾಯಿತು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್ ನಟರಾಜ್ ತಿಳಿಸಿದ್ದಾರೆ.

 

(Visited 6 times, 1 visits today)