ಚಿಕ್ಕನಾಯಕನಹಳ್ಳಿ:

      ತುಮಕೂರು ವಿಧಾನ ಪರಿಷತ್ ಸ್ಥಾನದ ಬಿಜೆಪಿ ಅಭ್ಯರ್ಥಿ ಲೋಕೇಶ್‍ಗೌಡಗೆಲುವು ಪಡೆಯಲಿದ್ದಾರೆಎಂದುಜಿಲ್ಲಾಉಸ್ತುವಾರಿಸಚಿವ ಜೆ.ಸಿ.ಮಾಧುಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

       ಅವರು ಪಟ್ಟಣದ ಪುರಸಭೆಯಲ್ಲಿ ಶುಕ್ರವಾರಮತದಾನ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿಜಿಲ್ಲೆಯಲ್ಲಿ ನಮ್ಮ ಪಕ್ಷದಅಭ್ಯರ್ಥಿಗೆಲುವುಸಾಧಿಸಲಿದ್ದಾರೆ, ನಾವು ಮತದಾರರ ಮನೆಮನೆಗೆ ಹೋಗಿ ಮತಕೇಳಿದ್ದೇವೆಯೇ ಹೊರೆತುಯಾವುದೇ ಪಕ್ಷದ ಮುಖಂಡರೊಂದಿಗೆಒಪ್ಪಂದ ಮಾಡಿಕೊಂಡಿಲ್ಲಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಎಲ್ಲಾ ಪಕ್ಷದಿಂದ ಮತದಾರರಿಗೆಇಂತಿಷ್ಟುಹಣ ಸಂದಾಯವಾಗಿದೆ ಎಂಬ ವದಂತಿಯಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು ನನಗೆಯಾರೂ ಹಣ ನೀಡಿಲ್ಲ, ಪುಗ್ಸಟ್ಟೆಓಟಾಕಿದಾಯ್ತಲ್ಲ, ಓಟಾಕಾಕಿಂತ ಮೊದಲೆ ಹೇಳೋದಲ್ವನಯ್ಯ ಎಂದು ನಗೆ ಚಟಾಕಿಹಾರಿಸಿ ಜಾರಿಕೊಂಡರು.

      ತಾಲ್ಲೂಕಿನಲ್ಲಿ 29 ಮತಕೇಂದ್ರಗಳಿದ್ದು ಒಟ್ಟು 495 ಮತದಾರರಿದ್ದಾರೆ. ಕೆಲವು ಕೇಂದ್ರಗಳಲ್ಲಿ ಮತದಾರರಿಗಿಂತ ಸಿಬ್ಬಂದಿಗಳೇ ಹೆಚ್ಚಾಗಿದ್ದಾರೆ, ಈ ವ್ಯವಸ್ಥೆ ಬದಲಾಯಿಸಬಹುದಿತಲ್ವ ಎಂಬ ಪ್ರಶ್ನೆಗೆ, ಸಂಘ ಸಂಸ್ಥೆ ಚುನಾವಣೆ ಅ ಸಂಸ್ಥೆಗಳಲ್ಲಿಯೇ ಆಗಬೇಕು ಅಲ್ಲಿನ ಕಾರ್ಯದರ್ಶಿಇಲ್ಲವೇ ಮುಖ್ಯಾಧಿಕಾÀರಿಯೇಚುನವಣಾಧಿಕಾರಿಎಂದು ಮಾಡಿದ್ದಾರೆ, ಇದೊಂದು ಪುರಸಭೆಯ ಭಾಗಎಂದೆ ಹೇಳುವುದರಿಂದ ಈ ನಿಯಮದಡಿಯೇ ನಡೆಯಬೇಕುಎಂದರು.

(Visited 36 times, 1 visits today)