ತುಮಕೂರು:
ಸಮಾಜದಲ್ಲಿ ಸಮುದಾಯದಅಭಿವೃದ್ಧಿ ಹಾಗೂ ಇತರೆ ಕಾರಣಗಳಿಗಾಗಿ ಸೃಷ್ಟಿಯಾಗುವ ಸಂಘಟನೆಗಳು ಇಂದಿನ ದಿನಮಾನಗಳಲ್ಲಿ ಬಹುಬೇಗನೆ ಹುಟ್ಟಿ ಬಹುಬೇಗನೆ ಕಾಣೆಯಾಗುತ್ತವೆಎಂದುಕೇಂದ್ರಒಕ್ಕಲಿಗರ ಸಂಘದ ನಿರ್ದೇಶಕ ಹನುಮಂತರಾಯಪ್ಪಅವರು ಕಳವಳ ವ್ಯಕ್ತಪಡಿಸಿದರು.
ನಗರದರಿಂಗ್‍ರಸ್ತೆಯಗೆದ್ದಲಹಳ್ಳಿ ಸರ್ಕಲ್ ಮಹಾಕವಿ ಕುವೆಂಪು ಸಭಾಂಗಣದಲ್ಲಿ ನಡೆದ ಉಪ್ಪಾರಳ್ಳಿ ಒಕ್ಕಲಿಗರ ಸಂಘದಎಂಟನೇ ವರ್ಷದ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ನಂತರ ಮಾತನಾಡಿದಅವರು ಸಮುದಾಯದಅಭಿವೃದ್ಧಿಗಾಗಿ ಬಹಳ ಉತ್ಸಾಹಕರಾಗಿ ಅನೇಕ ಯೋಜನೆಗಳನ್ನು ಇಟ್ಟುಕೊಂಡು ಸಂಘಗಳನ್ನು ಸ್ಥಾಪನೆ ಮಾಡುತ್ತೇವೆಆದರೆ ಆ ಸಂಘಗಳ ದೇಯೋದ್ದೇಶಗಳು ಈಡೇರದೇ ಹೋದಾಗಅಂತಹ ಸಂಘಗಳು ಯಾರಕಣಿಗೂಕಾಣದೇ ನಾಶಹೊಂದುತ್ತವೆಎಂದು ಹನುಮಂತರಾಯಪ್ಪಅವರು ತಿಳಿಸಿದರು ಸಂಘಗಳು ಸ್ಥಾಪನೆಯಾಗಬೇಕುಆದರೆ ಬೈಲಾದಲ್ಲಿ ಸಂಘಟನೆಯನ್ನುಎಂತಹುದೇ ಸಂದರ್ಭದಲ್ಲಿ ನಿರ್ವಹಿಸುವ ಸಾಮರ್ಥ್ಯವಿದೆಎಂದು ಬೈಲಾದಲ್ಲಿ ಬರೆದುಕೊಂಡಿರುತ್ತೇವೆಆದರೆಉತ್ಸಾಹ ಕಳೆದುಕೊಂಡು ಸಂಘಗಳನ್ನು ನಾವಾಗಿಯೇ ನಾಶ ಮಾಡುತ್ತೇವೆಇಂತಹ ಕೆಲಸಗಳ ಆಗಬಾರದುಇದಕ್ಕೆತಾಜಾಉದಾಹರಣೆಎಂದರೆ ಉಪ್ಪಾರಳ್ಳಿ ಯ ವಕ್ಕಲಿಗರ ಸಂಘ ಎಂದುಅವರು ಈ ವೇಳೆ ತಿಳಿಸಿದರು. ಉಪ್ಪಾರಳ್ಳಿ ಯಒಕ್ಕಲಿಗರ ಸಂಘದ ಪದಾಧಿಕಾರಿಗಳು ಬಹಳ ಚಾಕಚಕ್ಯತೆಯಿಂದ ಸಂಘಟನೆಯನ್ನು ಮಾಡಿ ಒಕ್ಕಲಿಗ ಸಮುದಾಯದ ಸರ್ವರನ್ನುತಮ್ಮಜೊತೆಗೆಕರೆದುಕೊಂಡುಉತ್ತಮವಾದ ಸಂಘಟನೆ ನಿರ್ವಹಣೆ ಮಾಡುತ್ತಿರುವುದು ಶ್ಲಾಘನೀಯವಾದದ್ದು ನಮ್ಮ ಸಮುದಾಯದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿಭಾಪುರಸ್ಕಾರ ಮಾಡುವುದುಕೂಡಅತ್ಯುತ್ತಮವಾದ ಕೆಲಸವಾಗಿದೆಎಂದುಅವರು ಈ ವೇಳೆ ತಿಳಿಸಿದರು..
ತುಮಕೂರುಜಿಲ್ಲಾಒಕ್ಕಲಿಗರ ಸಂಘದ ಮಾಜಿಅಧ್ಯಕ್ಷ ಕೆ.ಬಿ.ಬೋರೇಗೌಡ ಮಾತನಾಡಿ ವಿದ್ಯೆ ಸಾಧಕನ ಸ್ವತ್ತುಯಾರು ಶ್ರಮವಹಿಸಿ ಹಸಿವಿನಿಂದ ಶ್ರದ್ಧಾಭಕ್ತಿಯಿಂದಕರೆಯುತ್ತಾರೆಅವರಅವರಿಗೆ ವಿದ್ಯೆಒಲಿಯುತ್ತದೆ ವಿದ್ಯಾರ್ಥಿಗಳು ಕೇವಲ ಉತ್ತಮವಾದ ಅಂಕಗಳನ್ನು ಗಳಿಸಿದರೆ ಸಾಲದುಜೊತೆಗೆ ನಮ್ಮ ಸಮಾಜದ ಹಾಗೂ ನಮ್ಮದೇಶದ ಸಂಸ್ಕಾರಗಳನ್ನು ಕೂಡ ರೂಢಿಸಿಕೊಳ್ಳಬೇಕು ಇದರಲ್ಲಿ ಪೆÇೀಷಕರುಕೂಡ ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರಕೊಡುವಲ್ಲಿ ಮುಖ್ಯಪಾತ್ರ ವಹಿಸಬೇಕು ಇಂದು ನಮ್ಮ ಸಮಾಜದಲ್ಲಿಅತ್ಯುನ್ನತವಾದ ಪದವಿಗಳನ್ನು ಪಡೆದುದೊಡ್ಡದೊಡ್ಡ ಸರ್ಕಾರಿ ಹುದ್ದೆಗಳಲ್ಲಿ ನಮ್ಮ ಸಮುದಾಯದವರುಇದ್ದಾರೆಇಂಥವರು ನಮ್ಮ ಸಮುದಾಯದವರ ಬೆಳವಣಿಗೆಗೆ ಶ್ರಮಿಸಬೇಕಾಗಿರುವುದುಉತ್ತಮವಾದಕಾರ್ಯಅವರು ಈ ವೇಳೆ ತಿಳಿಸಿದರು.
ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಮಂಗಳನಾಥ ಸ್ವಾಮೀಜಿ ಹಾಗೂ ಅರೆ ಶಂಕರ ಮಠಕಿತ್ತ ಮಂಗಲ ಕಾಡು ಮತ್ತಿಕೆರೆ ಕಸಬಾ ಹೋಬಳಿ ಕುಣಿಗಲ್ಲುತಾಲೂಕಿನಜಗದ್ಗುರು ಶ್ರೀ ಶ್ರೀ ಸಿದ್ದರಾಮಯ್ಯ ಮಹಾಸ್ವಾಮಿಗಳು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಆಶೀರ್ವಚನ ನೀಡಿದರು.
ಇದೇ ವೇಳೆ ಉಪ್ಪಾರಳ್ಳಿ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಒಕ್ಕಲಿಗ ಸಮುದಾಯದಲ್ಲಿಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿಉತ್ತಮವಾದ ಅಂಕಗಳನ್ನು ಪಡೆದುರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಸೂಕ್ತ ಬಹುಮಾನ ಹಾಗೂ ಗೌರವಧನದ ಪ್ರತಿಭಾ ಪುರಸ್ಕಾರವನ್ನು ಮಾಡಿದರು.
ಈ ಸಂದರ್ಭದಲ್ಲಿ ಉಪ್ಪಾರಳ್ಳಿ ಒಕ್ಕಲಿಗರ ಸಂಘದಅಧ್ಯಕ್ಷ ನರಸಿಂಹಮೂರ್ತಿ ಭೈರವಎಲೆಕ್ಟ್ರಾನಿಕ್ಸ್ ಮಾಲೀಕರಾದಗಿರೀಶ್‍ತುಮಕೂರುಕರವೇಜಿಲ್ಲಾಧ್ಯಕ್ಷ ಮಂಜುನಾಥಗೌಡಜೆಡಿಎಸ್‍ಯುವಅಧ್ಯಕ್ಷ ಬೋರೇಗೌಡ ವಕೀಲರಾದದೊಡ್ಡ ನಾನಯ್ಯಒಕ್ಕಲಿಗರಒಕ್ಕೂಟದಅಧ್ಯಕ್ಷರಂಗಪ್ಪ ಮಹಾನಗರ ಪಾಲಿಕೆ ಸದಸ್ಯಧರಣೇಂದ್ರಕುಮಾರ್‍ಒಕ್ಕಲಿಗರ ವಿಕಾಸ ವೇದಿಕೆಯ ಹಾಗೂ ಸ್ನೇಹ ಸಮಿತಿಯಅಧ್ಯಕ್ಷರಂಗಸ್ವಾಮಿ ಅಖಿಲ ಕರ್ನಾಟಕಒಕ್ಕಲಿಗರಒಕ್ಕೂಟದ ಪದಾಧಿಕಾರಿಗಳ ರಾಜು ಉಪ್ಪಾರಳ್ಳಿ ಒಕ್ಕಲಿಗ ಸಂಘದಗೌರವಾಧ್ಯಕ್ಷ ಬೆಳ್ಳಿ ಲೋಕೇಶ್, ಉಪ್ಪಾರಳ್ಳಿ ಕುಮಾರ್, ಸೇರಿದಂತೆ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಮಂಡಳಿ ಸದಸ್ಯರು ಮತ್ತು ಮುಖಂಡರು ಉಪಸ್ಥಿತರಿದ್ದರು.