ತುರುವೇಕೆರೆ
ಕೊಡಿ ಬಸವೇಶ್ವರ ದೇವಾಲಯದ ಆವರಣದಲ್ಲಿ ಮಾತನಾಡಿದ ಕರಿ ವೃಷಭ ಶಿವಯೋಗಿ ಶ್ರೀಗಳು ನಾಡಿನ ಹರಗುರು ಚರಮೂರ್ತಿಗಳು ಕಾರ್ಯಕ್ರಮದಲ್ಲಿ ಬಾಗವಹಿಸಲಿದ್ದು ಇದರಲ್ಲಿ ಮಂತ್ರಿ ಮಹೋದಯರಾದ ವಿ.ಸೋಮಣ್ಣ . ಜೆ.ಸಿ. ಮಾಧುಸ್ವಾಮಿ ಮತ್ತು ಡಿಕೆ ಶಿವಕುಮಾರ್ . ಮಾಜಿ ಶಾಸಕರಾದ ಎಂ.ಟಿ. ಕೃಷ್ಣಪ್ಪ ನವರು ಪಾಲ್ಗೊಳ್ಳಲಿದ್ದಾರೆ 28 ರಂದು ಸಂಜೆ 5 ಘಂಟೆಗೆ ಧ್ವಜಾರೋಹಣ ಕಾರ್ಯಕ್ರಮ. 29 ರಂದು ಶ್ರೀ ಮದ್ ರಂಬಾಪುರಿ ಶ್ರೀಗಳ ಪುರಪ್ರವೇಶ ನೆಡೆಯಲಿದೆ ಹಾಗೆಯೇ ಸಂಜೆ 7ಘಂಟೆಗೆ ಧರ್ಮ ಸಭೆ ಜರುಗಲಿದೆ ಮುಖ್ಯ ಅಥಿತಿಗಳಾಗಿ ಮಂತ್ರಿಗಳಾದ ವಿ.ಸೋಮಣ್ಣ . ಕೆಪಿ.ಸಿ.ಸಿ. ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಬಾಗವಹಿಸಲಿದ್ದಾರೆ 30-10-22 ರ ಬಾನುವಾರ ಬೆಳಿಗ್ಗೆ 4ಘಂಟೆಯಿದ 4-30 ರ ವರೆಗೆ ಬ್ರಾಹ್ಮಿ ಮುಹೂರ್ತದಲ್ಲಿ ಜಗದ್ಗುರು ಶ್ರೀ ರೇಣುಕಾಚಾರ್ಯರ ಮೂರ್ತಿ ಪ್ರತಿಷ್ಠಾಪನೆ ಕಳಸಾರೋಹಣ ನೆಡೆಯಲಿದೆ ಬೆಳಿಗ್ಗೆ 10 ಘಂಟೆಯಿಂದ ಧರ್ಮ ಸಭೆ ನೆಡೆಯಲಿದೆ ಇದರ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ನವರು ನೆರವೇರಿಸಲಿದ್ದಾರೆ ವಿಶೇಷ ಆಹ್ವಾನಿತರಾಗಿ ಕರ್ಣಾಟಕ ಸರ್ಕಾರದ ಗೃಹ ಮಂತ್ರಿಗಳಾದ ಆರಗ ಜ್ಞಾನೇಂದ್ರ , ಮಾಧುಸ್ವಾಮಿ ಬಿ.ಸಿ. ನಾಗೇಶ್ . ಲೋಕಸಬಾ ಸದಸ್ಯರಾದ ಜಿ.ಎಸ್. ಬಸವರಾಜ್ ಮತ್ತು ರಾಜ್ಯ ಬಿ.ಜೆ.ಪಿ. ಉಪಾಧ್ಯಕ್ಷರಾದ ವಿಜಯೆಂದ್ರ ರವರು ಮತ್ತು ಜಿಲ್ಲೆಯ ಜನಪ್ರತಿನಿದಿಗಳು ಬಾಗವಹಿಸಲಿದ್ದಾರೆ ಸಾರ್ವಜನಿಕರಉ ಮತ್ತು ಸಮಯಾಜದ ಬಾಂದವರು ಹಾಗೂ ಮುಖಂಡರುಗಳು ಕಾರ್ಯಕ್ರಮದಲ್ಲಿ ಬಾಗವಹಿಸಿ ಯಶಸ್ವೀಗೊಳಿಸಲು ಮನವಿಮಾಡಿದರು ಕಾರ್ಯಕ್ರಮದಲ್ಲಿ ಬೆಂಗಳೂರಿನ ರೋಬಾಟಿಕ್ ಸರ್ಜರಿಗೆ ಹೆಸರಾದ ಆಸರೆ ಆಸ್ಪತ್ರೆಯಿಂದ ಉಚಿತ ಆರೋಗ್ಯ ಶಿಬಿರ ವನ್ನು ಏರ್ಪಡಿಸಲಾಗಿದೆ ಇದರ ಜೊತೆಗೆ ವಿದೇಶ ದಿಂದ ಹಲವಾರು ತಜ್ಞ ವೈದ್ಯರ ತಂಡ ಆಗಮಿಸಲಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ಕೋರಿದರು.
ಈ ಸಂದರ್ಭದಲ್ಲಿ ಹೆಗಡೆಹಳ್ಳಿ ಮಠದ ಸ್ವಾಮೀಜಿ. ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ . ತಾಲ್ಲೂಕು ವೀರಶೈವ ಮಹಾ ಸಬಾ ಅಧ್ಯಕ್ಷ ಎಸ್.ಎಂ. ಕುಮಾರಸ್ವಾಮಿ . ಸಮಾಜದ ಮುಖಂಡರಾದ ಟಿ.ಬಿ. ಮಂಜುನಾಥ್ .ಮಲ್ಲಿಕಾರ್ಜುನ್. ನಟೀಷ್. ಚಂದ್ರು, ಗಣೀಶ್. ಗೌರೀಶ್, ಆಶಾ ರಾಜಶೇಖರ್. ಯೋಗೀಶ್. ಎಚ್.ಆರ್. ರಾಮೇಗೌಡ . ಪಿಂಟು ಮತ್ತಿತರರು ಇದ್ದರು.