ತುಮಕೂರು


ನಗರದ ಅಮಾನಿಕೆರೆ ಮುಂಭಾಗದಲ್ಲಿರುವ ಶ್ರೀ ರಾಮನಗರದ ಸರ್ಕಾರಿ ಶಾಲೆಯು ಶಿಥಿಲಾವಸ್ತೆಯಲ್ಲಿರುವುದನ್ನು ಮನಗಂಡು ತುಮಕೂರು ನಗರದ ಸ್ಮಾರ್ಟ್ ಸಿಟಿಯ ಶಾಸಕರಾದ ಶ್ರೀ ಜಿ ಬಿ ಜ್ಯೋತಿ ಗಣೇಶ್ ರವರಿಂದ 60 ಲಕ್ಷ ರೂ ವೆಚ್ಚದಲ್ಲಿ ಶಾಲೆಯ ಅಭಿವೃದ್ಧಿ ಕಾರ್ಯಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ 19ನೇ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ರೂಪಶ್ರೀ ಶೆಟ್ಟಳ್ಳಯ್ಯ , ಮಹಾನಗರ ಪಾಲಿಕೆ ಆಯುಕ್ತರಾದ ಯೋಗಾನಂದ , ಉದ್ಯಮಿಗಳು ಸಮಾಜ ಸೇವಕರು ಹಾಗೂ ಭಾಜಪದ ಮುಖಂಡರಾದ ಎಸ್.ಪಿ ಚಿದಾನಂದ್ , ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಬಶೀರ್ ಅಹ್ಮದ್ , ಬಿ .ಎಲ್ .ರವೀಂದ್ರ ಕುಮಾರ್ , ಬಂಬೂ ಮೋಹನ್, ಎಸ್ , ರಾಮಚಂದ್ರರಾವ್, ಶಾಲೆಯ ಮುಖ್ಯ ಶಿಕ್ಷಕರಾದ ರಂಗನಾಥ್ , ಬಿಇಓಹನುಮ ನಾಯಕ್ , ಪ್ರತಾಪ್ ಮಲ್ಲಣ್ಣ ,ಸುಬ್ಬಣ್ಣ , ಬಸವರಾಜು , ಕಿರಣ್, ಚಂದ್ರಶೇಖರ್ , ವಿಷ್ಣು , ರಾಘವೇಂದ್ರ , ವೆಂಕಟೇಶ್, ವಾಸು , ಇಂಜಿನಿಯರ್ ಸಿದ್ದಪ್ಪ, ಶ್ರೀ ರಾಮನಗರದ ಎಲ್ಲಾ ಮುಖಂಡರುಗಳು
ಹಾಗೂ ಶಾಲೆಯ ಎಲ್ಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

(Visited 2 times, 1 visits today)