ತುಮಕೂರು
ಜಿಲ್ಲೆಯಲ್ಲಿ ಹನಿಟ್ರಾಪ್ ಪ್ರರಂಭವಾಗಿದ್ದು ಜೆಡಿಎಸ್ ಅಭ್ಯರ್ಥಿ ಸಿಲುಕಿಕೊಂಡಿರುವುದು ಬೆಳಕಿಗೆ ಬಂದಿದೆ. ತುಮಕೂರು ಜಿಲ್ಲೆಯ ಜೆಡಿಎಸ್ ಅಭ್ಯರ್ಥಿಗೆ ಕಾಡ್ತಿದೆ ಈ ರಾಸಲೀಲೆ ವಿಡಿಯೋ ಭಯ..?
ಮಂಗಳೂರು ಮೂಲದ ಯುವತಿಯಿಂದ ಜೆಡಿಎಸ್ ಅಭ್ಯರ್ಥಿ ಹನಿಟ್ರಾಪ್ ಒಳಗಾಗಿದ್ದಾರೆ. ಚುನಾವಣಾ ಸಂಧರ್ಭದಲ್ಲಿ ಈ ವಿಡೀಯೋ ರಿಲೀಸ್ ಆದರೆ ಮುಂದೆ ಏನುಗತಿ ಎಂಬ ಭಯ ಆತನಲ್ಲಿ ಕಾಡುತ್ತಿದೆ.
ಈ ಖಾಸಗಿ ವಿಡಿಯೋ ಮರೆಮಾಚಲು ಜೆಡಿಎಸ್ ಅಭ್ಯರ್ಥಿಗೆ ಬರೋಬ್ಬರಿ 6 ಕೋಟಿ ಗೆ ಡಿಮ್ಯಾಂಡ್..? ಮಾಡಲಾಗಿದೆ ಎಂದು ತಿಳಿದು ಬಂದಿದ್ದು, ಆಭ್ಯರ್ಥಿಯೂ ಭಯದಲ್ಲೇ ಇದ್ದಾರೆ ಎಂಬ ಮಾಹಿತಿ ಇದೆ.
ಎರಡು ಬಾರಿ ಸ್ಪರ್ಧೆ ಮಾಡಿ, ಈ ಬಾರಿ ಗೆಲ್ಲುವ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿಗೆ ಶುರುವಾಯ್ತು ನಿಜವಾಗಿಯೂ ಆತಂಕ ಪ್ರರಂಭವಾಗಿದೆ. ಈ ವೀಡಿಯೋ ಏನಾದರು ಬಿಡುಗಡೆ ಯಾದರೆ ಈ ಭಾರಿಯೂ ಸೋಲು ಖಚಿತ ಎಂಬ ಭಯ ಅಭ್ಯರ್ಥಿಯನ್ನು ಕಾಡುತ್ತಿದೆ.
ಈ ವಿಡಿಯೋ ಜಿಲ್ಲೆಯ ಕಾಂಗ್ರೆಸ್ ಮುಖಂಡನೊಬ್ಬನನ್ನ ಬಳಿ ಇದೆ ಎಂಬ ಮಾಹಿತಿಯಿದ್ದು, ಆತನನ್ನು ಮುಂದಿಟ್ಟು ಕೊಂಡು ಇನ್ನು ಹಲವರು ಜೆಡಿಎಸ್ ಅಭ್ಯರ್ಥಿಗೆ 6 ಕೋಟಿ ಹಣಕ್ಕೆ ಡಿಮ್ಯಾಂಡ್..? ಮಾಡಲಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ.
ಜಿಲ್ಲಾದ್ಯಂತ ಗುಸುಗುಸು ಮಾತು ಕೇಳಿಬರುತ್ತಿದೆ. ಹನಿಟ್ರಾಪ್‍ಗೆ ಒಳಗಾದ ಜೆಡಿಎಸ್ ಅಭ್ಯರ್ಥಿ ಹಣ ಕೊಡಲು ಹಿಂದೇಟು ಹಾಕುತ್ತಿರುವ ಮಾಹಿತಿ ಕೇಳಿಬಂದಿದೆ.
ಚುನಾವಣಾ ಸಮೀಪ ಇರುವ ಹಿನ್ನೆಲೆ ಬಿಸೋ ದೊಣ್ಣೆಯಿಂದ ಪಾರಾಗಲು ನ್ಯಾಯಾಲಯದ ಕದ ತಟ್ಟಿದ ಅಭ್ಯರ್ಥಿಯೂ. ತನ್ನ, ಮಾನ, ಮತ್ತು ಮತಗಳನ್ನು ಉಳಿಸಿಕೊಳ್ಳುವ ಬರದಲ್ಲಿ ನ್ಯಾಯಾಂಗದ ಮೊರೆ ಹೊಗಲು ಸಿದ್ದವಾಗಿದ್ದಾರೆ.
ಖಾಸಗಿ ವಿಡಿಯೋ ಲಿಕ್ ಆಗದಂತೆ ಈಗಾಗಲೇ ವಕೀಲರ ಮೊರೆ ಹೋಗಿದ್ದು ಮುಂದೆ ತನ್ನ ಪ್ರಚಾರಕ್ಕಾಗಲಿ, ಚುನಾವಣೆಯಲ್ಲಿ ತನಗೆ ಬೆಂಬಲವಿರುವ ಜನಪ್ರತಿನಿಧಿಗಳ ವಿಶ್ವಾಸವನ್ನು ಕಳೆದುಕೊಳ್ಳುವ ಭಯ ತನ್ನಲ್ಲಿ ಈಗಾಗಲೆ ಬಂದಿದೆ.
ಈ ಖಾಸಗಿ ವಿಡಿಯೋ ವೈರಲ್ ಆಗದಂತೆ. ಯುವತಿಯನ್ನ ತನ್ನ ವಿಶ್ವಾಸಕ್ಕೆ ಪಡೆದಕೊಂಡ ಜೆಡಿಎಸ್ ಅಭ್ಯರ್ಥಿಯೂ. ಆಕೆಯ ಮನವೂಲೈಸುವ ಪ್ರಯತ್ನಮಾಡಿದ್ದಾರೆ. ಆಕೆಯನ್ನು ತನ್ನ ಅಧೀನಕ್ಕೆ ತೆಗೆದುಕೊಳ್ಳುವ ಪ್ರಯತ್ನ ಸಹ ನಡೆದಿದೆ. ಇದಲ್ಲದೆ ವಿಡಿಯೋ ವೈರಲ್ ಆಗದಂತೆ ಹಲವು ಸರ್ಕಸ್‍ಗಳನ್ನು ಸಹ ಈ ಜೆಡಿಎಸ್ ಅಭ್ಯರ್ಥಿ ನಡೆಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದೆ ತನ್ನ ಮರ್ಯಾದೆ ಉಳಿಸಿಕೊಳ್ಳುವ ಸಲುವಾಗಿ ಪೆÇಲೀಸ್ ಅಧಿಕಾರಿಗಳ ಬಳಿ ಮೊಸಳೆ ಕಣ್ಣೀರಿಡುತ್ತ ತಮ್ಮ ಅಳಲು ತೊಡಿಕೊಂಡು.
ಪೆÇಲೀಸರ ಸಹಕಾರ ಕೋರಿದ ಜೆಡಿಎಸ್ ಅಭ್ಯರ್ಥಿ. ಹನಿಟ್ರಾಪ್‍ಗೆ ಒಳಗಾದ ಜೆಡಿಎಸ್ ಅಭ್ಯರ್ಥಿ ಅಷ್ಟೇಅಲ್ಲದೆ ಡಿಮ್ಯಾಂಡ್ ಇಟ್ಟವ
ರಿಗೂ ಸಹ ಬೆತ್ತಲಾಗುವ ಭೀತಿ ಕಾಡುತ್ತಿದ್ದು , ಈ ಘಟನೆ ಹಿಂದೆ ಪ್ರಭಾವಿಗಳ ಕೈವಾಡ ಇರುವುದು ತಿಳಿದುಬಂದಿದೆ. ಇದರ ಬಗ್ಗೆ ಜಿಲ್ಲೆಯಾದ್ಯಂತ ವ್ಯಾಪಕ ಚರ್ಚೆಯಾಗುತ್ತಿದೆ.