ಪಾವಗಡ


ತಾಲ್ಲೂಕಿನಲ್ಲಿ ಕೂನೆಯ ಹಂತದಲ್ಲಿ ಇನ್ನೇನು ಬಿಜೆಪಿ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡುವಂತಹ ವೇಳೆಯಲ್ಲಿ ಚಿತ್ರದುರ್ಗ ಮಾಜಿ ಸಂಸದ ಜನಾರ್ದನ ಸ್ವಾಮೀಯವರು ಈ ಭಾಗದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಿದ್ದೆನೆ ಎಂಬುದಾಗಿ ಈ ಭಾಗದಲ್ಲಿ ಈಗಾಗಲೇ ಹಲವು ವರ್ಷಗಳ ಕಾಲ ಆಕಾಂಕ್ಷಿ ಅಭ್ಯರ್ಥಿ ಯಾಗಿ ಸೇವೆ ಮಾಡಿಕೊಂಡು ಬರುತ್ತಿರುವ ಆಕಾಂಕ್ಷಿ ಅಭ್ಯರ್ಥಿ ಗಳಿಗೆ ಶಾಕ್ ನೀಡಿದ್ದಾರೆ.
ಭಾನುವಾರ ಏಕ ಏಕಿ ಪಾವಗಡಕ್ಕೆ ಬೇಟಿ ನೀಡಿದ ಚಿತ್ರದುರ್ಗ ಮಾಜಿ ಸಂಸದ ಜನರ್ಧನಸ್ವಾಮಿ ಯವರು ಶನಿ ಮಹಾತ್ಮ ದೇವಾಲಯಕ್ಕೆ ಬೇಟಿ ನೀಡಿ ನಂತರ ಬಿಜೆಪಿ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರ ಬಳಿ ಸಭೆ ನಡೆಸಿ ನಂತರ ಮಾದ್ಯಮ ಬಳಿ ಮಾತನಾಡಿದ ಅವರು
ಪಾವಗಡ ನನ್ನಗೆ ಹಳೆಯದು ಈ ಭಾಗದ ಸಂಸದ ನಾಗಿದ್ದ ವೇಳೆಯಲ್ಲಿ ಜನಪರ ಕೆಲಸಗಳು ಮಾಡಿದ್ದೆನೆ. ಈ ಭಾಗದ 40ಕೆರೆ ಗಳಿಗೆ ನೀರು ತುಂಬಿಸುವ ಯೋಜನೆಗೆ ಹೆಚ್ಚು ಹೊತ್ತು ನೀಡಿದು ನನ್ನ ಅವಧಿಯಲ್ಲಿ. ತುಂಗಭದ್ರಾ ಯೋಜನೆಗೆ ಚಾಲನೆ ನೀಡಿದ್ದು ನನ್ನ ಅವಧಿಯಲ್ಲಿ. ನಾನು ಸಂಸದ ನಾಗಿದ್ದ ವೇಳೆ ಪಾವಗಡ ಅಭಿವೃದ್ಧಿಗೆ ಹೆಚ್ಚು ಶ್ರಮಿಸಿದ್ದೆನೆ. ಬಿಜೆಪಿ ಹೈ ಕಾಂಮೆಡ್ ಈ ಭಾಗದಲ್ಲಿ ಗ್ರಾಮ ಪಂಚಾಯತಿಗೆ ನಿಲ್ಲು ಎಂಬುದಾಗಿ ಹೇಳಿದರೆ ಸಹ ನಿಲ್ಲುತ್ತೇನೆ ಎಂದರು.
ಮಾದ್ಯಮ ದವರು ಕೇಳಿದ ಪ್ರಶ್ನೆ ಕೇವಲ ಹತ್ತು ಹದಿನೈದು ದಿನಗಳು ಉಳಿದಿರುತ್ತವೆ ನಾಮ ಪತ್ರ ಸಲ್ಲಿಸಲು ಇಂತಹ ಕೂನೆಯ ಗಳಿಗೆಯಲ್ಲಿ ಬಂದು ನಾನು ಅಭ್ಯರ್ಥಿ ಎಂಬುದಾಗಿ ಹೇಳುತ್ತಿದ್ದಿರಾ.ಅದರೆ ಈ ಹಿಂದೆ ಬಹಾಳಷ್ಟು ಜನರು ಆಕಾಂಕ್ಷಿ ಅಭ್ಯರ್ಥಿ ಗಳು ಎಂದು ಹೇಳಿಕೂಂಡು ತಾಲೂಕಿನ ಉದ್ದಕ್ಕೂ ಪ್ರಚಾರ ಮಾಡಿಕೊಂಡು ಬಂದಿರುವಂತಹ ವ್ಯೆಕ್ತಿಗಳ ಗತಿ ಏನು ಎಂಬುದಾಗಿ ಕೇಳಿದಾಗ. ಪ್ರತಿಕ ಗೋಷ್ಠಿಯಲ್ಲಿ ಬಹಾಳಷ್ಟು ಬಿಜೆಪಿ ಮುಖಂಡರು ಕಾರ್ಯಕರ್ತರು ಗೈರುಹಾಜರು ಅಗಿದ್ದು ಎದ್ದು ಕಾಣುತ್ತಿತ್ತು. ಈ ವೇಳೆ ತಾಲೂಕು ಅಧ್ಯಕ್ಷ ರವಿಶಂಕರ್ ನಾಯ್ಕ್. ಜಿಲ್ಲಾ ಮಹಿಳಾ ಮೋಕ್ಷ ಪ್ರಧಾನ ಕಾರ್ಯದರ್ಶಿ, ವಿಜಯಲಕ್ಷ್ಮಿ. ಕಡಪಲಕೆರೆ ನವೀನ್. ಅಲ್ಕುಂದ್ ರಾಜ್.ರಾಘವೇಂದ್ರ.(ರಘು)ಅರುಣು. ಶೇಖರ್ ಬಾಬು. ಪ್ರಸನ್ನ.ಬಾಲರಾಜು.ಸುದಿರ್.ರಂಗಣ್ಣ.ವಾಲ್ಯನಾಯ್ಕ್.ಶಾರದ ಕೃಷ್ಣ ನಾಯ್ಕ್.ಜೋತಿತಿಪ್ಪೆಸ್ವಾಮಿ.ಸೂರ್ಯನಾರಾಯಣ.ಮಹೇಶ್.ಬಾಬು.ಅರ್.ಎಂ.ಪಿ.ಅನಿಲ್.ನಾಗರಾಜ್. ಸದನಂದ್. ಉಮೇಶ್ ಕುಮಾರ್. ಮಹಾಲಿಂಗ. ಇತರರು ಇದ್ದರು.

(Visited 7 times, 1 visits today)