ಕೊರಟಗೆರೆ: ಪಟ್ಟಣದ ಶಿವಗಂಗಾ ಚಿತ್ರಮಂದಿರದ ಮುಂಭಾಗದಲ್ಲಿ ನೂತನವಾಗಿ ಪ್ರಾರಂಭವಾಗಿರುವ ಲಂಡನ್ ಕಿಟ್ಸ್ ಶಾಲೆಯ ಉದ್ಘಾಟನೆಯನ್ನು ತಹಶೀಲ್ದಾರ್ ಮಂಜುನಾಥ್ ಮಾಡಿ ಮಾತನಾಡಿ ಅವರು ಲಂಡನ್ ಕಿಡ್ಸ್ ಶಾಲೆಯ ಪ್ರತಿ ಕೊಠಡಿಗಳನ್ನು ವೀಕ್ಷಿಸಿ ಪಟ್ಟಣದಲ್ಲಿ ಪ್ರಥಮವಾಗಿ ನಿಮ್ಮ ಶಾಲೆ ತುಂಬಾ ಚೆನ್ನಾಗಿ ಪ್ರಾರಂಭಿಸಿದ್ದೀರ ಚಿಕ್ಕ ಮಕ್ಕಳ ಕಡೆ ಅತಿ ಹೆಚ್ಚು ಗಮನ ಕೊಡುತ್ತಾ ಶಾಲೆಯನ್ನು ಚೆನ್ನಾಗಿ ಮುಂದುವರಿಸಿಕೊಂಡು ಹೋಗಿ ಎಂದು ಶುಭ ಹಾರೈಸಿದರು.
ಈ ಲಂಡನ್ ಕಿಡ್ಸ್ ಶಾಲೆಯಲ್ಲಿ ಒಂದುವರೆ ರ‍್ಷದಿಂದ ಆರು ರ‍್ಷದೊಳಗಿನ ಮಕ್ಕಳಿಗೆ ದಾಖಲಾತಿಗಳು ಈಗಾಗಲೇ ಪ್ರಾರಂಭವಾಗಿದ್ದು ಪ್ರಥಮ ರ‍್ಷದ ಅಡ್ಮಿಶನ್ ಗಳಿಗೆ ಶೇಕಡ 10% ರಿಯಾಯಿತಿ ನೀಡಲಾಗುತ್ತಿದ್ದು ಶಾಲೆಗೆ ದಾಖಲಾಗುವ ಪ್ರತಿ ಮಗುವಿನ ಭದ್ರತೆಗಾಗಿ ಪ್ರತಿ ಕೊಠಡಿಗಳಲ್ಲಿ ಸಿ ಸಿ ಕ್ಯಾಮೆರಾ ಅಳವಡಿಕೆ ವಿಶಾಲ ಆಟದ ಮೈದಾನ ಹಾಗೂ ನುರಿತ ತರಬೇತಿ ಹೊಂದಿರುವ ಶಿಕ್ಷಕರರಿಂದ ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತೇವೆ ಲಂಡನ್ ಕಿಟ್ ಶಾಲೆಯ ವ್ಯವಸ್ಥಾಪಕ ವೆಂಕಟೇಶ್ ತಿಳಿಸಿದರು.
ನಂತರ ಶಾಲೆಯ ಸಂಸ್ಥಾಪಕರ ಶ್ರೀಮತಿ ಶ್ರುತಿ ವೆಂಕಟೇಶ್ ಮಾತನಾಡಿ ವಿದ್ಯಾವಂತರು ಯಾವತ್ತೂ ಸುಮ್ಮನೆ ಕೈ ಕಟ್ಟಿ ಕೂರಬಾರದು. ಆದ್ದರಿಂದ ನಾವುಗಳೆಲ್ಲ ಸೇರಿ ಶಾಲೆಯನ್ನು ಈ ಪ್ರಾರಂಭಿಸಿದ್ದೇವೆ.ಪಟ್ಟಣ ಸೇರಿದಂತೆ ತಾಲ್ಲೂಕಿನ ಎಲ್ಲಾ ಗ್ರಾಮಗಳ ಮಕ್ಕಳಿಗೆ ಆದ್ಯತೆ ನೀಡಿದ್ದು ಪೋಷಕರು ಇಂದಿನಿಂದಲೇ ತಮ್ಮ ಮಕ್ಕಳನ್ನ ನಮ್ಮ ಲಂಡನ್ ಕಿಟ್ ಶಾಲೆಗೆ ದಾಖಲಿಸಬಹುದು.ಬೆಳೆಯುವ ಪೈರು ಮೊಳಕೆಯಲ್ಲಿ ಎನ್ನುವ ಮಾತುಗಳು ಎಷ್ಟು ಸತ್ಯವೋ ಅದೇ ರೀತಿ ವಿದ್ಯಾಭ್ಯಾಸವು ಮಕ್ಕಳಿಗೆ ಅಷ್ಟೇ ಮುಖ್ಯ ಅದರೊಂದಿಗೆ ಮಕ್ಕಳಿಗೆ ಪಾಠದ ಜೊತೆ ಆಟಗಳು ಅಷ್ಟೇ ಮುಖ್ಯ ಅಕ್ಷರಭ್ಯಾಸ ಮಾಡುತ್ತಾ ಆಟಗಳನ್ನು ಆಡಿಸುತ್ತಾ ನಿಮ್ಮ ಮಕ್ಕಳನ್ನ ಪೋಷಕರಂತೆ ನಾವು ನೋಡಿಕೊಳ್ಳುತ್ತೇವೆ ಇದೆಲ್ಲವೂ ನಮ್ಮ ಲಂಡನ್ ಕಿಡ್ಸ್ ಶಾಲೆಯಲ್ಲಿ ಮಾತ್ರ ಲಭ್ಯವಿದೆ ಮಕ್ಕಳ ದಾಖಲಾತಿ ಇಂದಿನಿಂದ ಪ್ರಾರಂಭವಾಗಿದ್ದು ಪ್ರಥಮವಾಗಿ ಬಂದವರಿಗೆ ಮೊದಲ ಆದ್ಯತೆ ಪೋಷಕರೇ ನಿಮ್ಮ ಮನೆಯ ಮಗುವಿಗೆ ಇದೊಂದು ಸುರ‍್ಣ ಅವಕಾಶ ಎಂದು ತಿಳಿಸಿದರು.
ಇದೇ ಸಂರ‍್ಭದಲ್ಲಿ ತಹಸಿಲ್ದಾರ್ ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಯಮುನಾ, ತಾಲೂಕು ಪಂಚಾಯಿತಿ ಕರ‍್ಯನರ‍್ವಣ ಅಧಿಕಾರಿ ಅಪರ‍್ವ, ರ‍್ಕಲ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್,ಸಬ್ ಇನ್ಸ್ಪೆಕ್ಟರ್ ಚೇತನ್ ಕುಮಾರ್ ಸೇರಿದಂತೆ ಹಲವು ಗಣ್ಯರು, ಪೋಷಕರು ಹಾಗೂ ಮಕ್ಕಳು ಹಾಜರಿದ್ದರು.