ತುಮಕೂರು: ಪರ್ಯಾಯ ರಾಜಕಾರಣಕ್ಕೆ ಜನರ ಬೆಂಬಲ ಹಾಗೂ ಜನರು ನೀಡುವ ಹಣದಲ್ಲೆ ಪರಿರ್ಯಾಯ ರಾಜಕಾರಣ ಬೆಂಬಲಿಸಿ ಬೆಳೆಸಬೇಕಾಂದAತಹ ಅಗತ್ಯವಿದೆಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಡಾ. ಕೆ ಪ್ರಕಾಶ್‌ಅವರು ಅಭಿಪ್ರಾಯಪಟ್ಟರು.
ಸಿಪಿಐ(ಎಂ) 24 ನೇ ರಾಜ್ಯ ಸಮ್ಮೇಳನವು ಡಿಸೆಂಬರ್ 29 ರಿಂದ 3 ರ ವರಗೆ ತುಮಕೂರಿನಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ “ ಜನತೆಯಿಂದ ನಿಧಿ ಸಂಗ್ರಹಕ್ಕೆ ಅಭಿಯಾನಕ್ಕೆ “ ನಗರದ ಮಹಾತ್ಮಗಾಂದಿ üರಸ್ತೆಯಲ್ಲಿ ಚಾಲನೆ ನೀಡಿ ಮಾತನಾಡಿದ ಅವರು ಬಂಡವಾಳಶಾಹಿ ರಾಜಕೀಯ ಪಕ್ಷಗಳು ಕಾರ್ಪೊರೇಟರ್ ಧನಿಗಳಿಂದ ಪೆಡದ ಹಣ ಪಡೆದು ರಾಜಕಾರಣ ಮಾಡಿ ಅವರ ಹಿತಕಾಪಾಡುತ್ತಿದ್ದಾರೆ ಹಾಗಾಗಿ ಜನ ಹಿತಕಾಪಾಡಲು ಕಮ್ಯುನಿಸ್ಟ್ ಪಕ್ಷವನ್ನು ಬೆಂಬಲಿಸಲು ಪರ್ಯಾಯ ರಾಜಕಾರಣಕ್ಕೆ ಜನಧನ ಬಲವನ್ನು ಜನರೆ ನೀಡಬೇಕು ಎಂದು ಅಭಿಪ್ರಾಯ ಪಟ್ಟರು.
ಸಿಪಿಐ(ಎಂ) ರಾಜ್ಯ ಸಮಿತಿ ಸದಸ್ಯರಾದ ಕೆ. ಮಹಾಂತೇಶ್ ಮಾತನಾಡಿ ದಾಸೋಹ ಸಂಸ್ಕೃತಿಗೆ ಹೆಸರಾದ ಕಲ್ಪತರು ನಾಡಿನ ಜನತೆ ಸಮ್ಮೇಳನದ ಯಶಸ್ವಿಗೆ ವಸ್ತುಗಳನ್ನುಹಾಗು ಧನ ಸಹಾಯ ಮಾಡಿ ಬೆಂಬಲಿಸುವAತೆ ಮನವಿ ಮಾಡಿದರು,ನರಂಹಮೂರ್ತಿ, ಕಾರ್ಮಿಕ ಮುಖಂಡರಾದ ಗಿರೀಶ್,ಮಧುಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸೈಯದ್‌ಮುಜೀಬ್, ಸಿಪಿಐ(ಎಂ) ತುಮಕೂರು ಜಿಲ್ಲಾ ಕಾರ್ಯದರ್ಶಿಗಳಾದ ಎನ್.ಕೆ ಸುಬ್ರಮಣ್ಯ, ಸಿಪಿಐ(ಎಂ) ತುಮಕೂರು ನಗರ ಕಾರ್ಯದರ್ಶಿಗಳಾದ ಲೋಕೇಶ್.ನಗರ ಸಮಿತಿ ಸದಸ್ಯರಾದ ಷಣ್ಮುಖಪ್ಪ, ರಂಗಧಾಮಯ್ಯ ಸುಜಿತ್‌ನಾಯಕ್, ಯೊಗೀಶ್, ಇಂತೂ, ಕಲ್ಪನಾ ಟಿ.ಆರ್,ರವರನ್ನು ನಿಧಿ ಸಂಗ್ರಹದಲ್ಲಿ ಕಾಣಬಹುದು.ಒಟ್ಟು 9360.00 ರೂಗಳು ಸಂಗ್ರಹವಾಯಿತು.

(Visited 1 times, 1 visits today)