ಚಿಕ್ಕನಾಯಕನಹಳ್ಳಿ: ಪಟ್ಟಣದ ರ‍್ಕಾರಿ ಪದವಿ ಕಾಲೇಜಿಗೆ ಹಾಗೂ ಅಂತರಕಾಲೇಜು ಕುಸ್ತಿ ಸ್ರ‍್ಧೆಯಲ್ಲಿ 1ಚಿನ್ನ ಹಾಗೂ 3 ಬೆಳ್ಳಿಪದಕ ಲಭಿಸಿದೆ. 2024-25 ನೇ ಸಾಲಿನ ಶಿವಮೊಗ್ಗದಲ್ಲಿ ನಡೆದ ರ‍್ನಾಟಕ ಅಮೆಚೂರ್ ಬಾಕ್ಸಿಂಗ್ ಸಂಸ್ಥೆ ಆಯೋಜಿಸಿದ್ದ ಮುಕ್ತ ರಾಜ್ಯಮಟ್ಟದ ಬಾಕ್ಸಿಂಗ್ ಸ್ರ‍್ಧೆಯಲ್ಲಿ ಪಟ್ಟಣದ ರ‍್ಕಾರಿ ಪದವಿಕಾಲೇಜಿನ ಪ್ರಥಮ ಬಿಸಿಎ ವಿದ್ಯರ‍್ಥಿ ಜಿ.ಎಂ. ಅಕ್ಷಯ್ ಕಂಚಿನ ಪದಕ ಗಳಿಸಿದ್ದಾರೆ. ತುಮಕೂರು ವಿಶ್ವವಿದ್ಯಾಲಯದ ಅಂತರಕಾಲೇಜು ಪುರುಷರ ಹಾಗೂ ಮಹಿಳೆಯರ ಕುಸ್ತಿ ಸ್ರ‍್ಧೆಯಲ್ಲಿ ಪಟ್ಟಣದ ರ‍್ಕಾರಿ ಪದವಿ ಕಾಲೇಜಿನ ಪ್ರಥಮ ಬಿಬಿಎ ವಿದ್ಯರ‍್ಥಿನಿ ಎಸ್.ಯಶಸ್ವಿನಿ ಚಿನ್ನದ ಪದಕ ಹಾಗೂ ದ್ವಿತಿಯ ಬಿಎ ವಿದ್ಯರ‍್ಥಿನಿ ಎಸ್. ಪ್ರೀತಿ ಮತ್ತು ಪ್ರಥಮಬಿಬಿಎ ವಿದ್ಯರ‍್ಥಿನಿ ಆರ್. ರಶ್ಮಿ ಹಾಗೂ ದ್ವಿತೀಯ ಬಿಎ ವಿದ್ಯರ‍್ಥಿ ವರುಣ್‌ಕುಮಾರ್ ಸಿ.ಎ. ಬೆಳ್ಳಿಪದಕಗಳಿಸಿರುತ್ತಾರೆ. ವಿದ್ಯರ‍್ಥಿಗಳ ಈ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಜ್ಯೋತಿ, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ಮುಖ್ಯಸ್ಥರಾದ ಡಾ. ಶೈಲೈಂದ್ರಕುಮಾರ್ ಎಸ್.ಜೆ. ಅದ್ಯಾಪಕ ವೃಂದ ಹಾಗೂ ಕಾಲೇಜು ಅಭಿವೃದ್ದಿ ಸಮಿತಿ ಅಭಿನಂದಿಸಿದ್ದಾರೆ.

(Visited 1 times, 1 visits today)