ಚಿಕ್ಕನಾಯಕನಹಳ್ಳಿ; ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಅಲರ್ಜಿ ಔಷಧಿ ಕುಡಿದ ವಿದ್ಯಾರ್ಥಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿರುವ ಘಟನೆ ನಡೆದಿದೆ
ಪಟ್ಟಣದ ಹೊರವಲಯದಲ್ಲಿರುವ ಮೇಲ್ನಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಎಂಟನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ಧನುಷ್ ಎಂದು ತಿಳಿದುಬಂದಿದೆ
ಇAದು ಬೆಳಿಗ್ಗೆ ರೂಮ್ನಲ್ಲಿ ತನ್ನ ಸಹಪಾಠಿಯ ತಿನ್ನಲು ತಂದಿಟ್ಟುಕೊAಡಿದ್ದ ಚಿಪ್ಸನ್ನು ಧನುಷ್ ತಿಂದ ಪರಿಣಾಮ ಅವನ ಸ್ನೇಹಿತ ಈ ವಿಷಯವನ್ನು ಪ್ರಾಂಶುಪಾಲರ ಗಮನಕ್ಕೆ ತರುತ್ತೇನೆ ಎಂದು ಸಹಪಾಠಿ ಮತ್ತೊಬ್ಬ ವಿದ್ಯಾರ್ಥಿ ಹೇಳಿದರ ಪರಿಣಾಮ ಈ ವಿದ್ಯಾರ್ಥಿಗೆ ಭಯಪಟ್ಟು ಮೈ ಅಲರ್ಜಿಗೆ ತಂದಿಟ್ಟುಕೊAಡಿದ್ದ ಬೇರೆ ವಿದ್ಯಾರ್ಥಿಯ ಔಷಧಿಯನ್ನು ಈತ ಕುಡಿದ ಪರಿಣಾಮ ಯಾರಿಗೂ ತಿಳಿಸದೆ ಬೆಳಗ್ಗಿನ ತಿಂಡಿ ಮಧ್ಯಾಹ್ನದ ಊಟ ಸೇವಿಸಿದ ಪರಿಣಾಮ ಸಂಜೆ 4:00 ಹೊತ್ತಿಗೆ ಅವನ ದೇಹ ಅಸ್ವಸ್ಥ ಗೊಂಡಿದೆ ಅದಕ್ಕೆ ಕೂಡಲೇ ಧನುಷ್ ಎಂಬ ವಿದ್ಯಾರ್ಥಿಯನ್ನು ಚಿಕ್ಕನಾಯಕನಹಳ್ಳಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿ ವಿದ್ಯಾರ್ಥಿಯ ಪೋಷಕರಿಗೂ ತಿಳಿಸಲಾಗಿದೆ
ವಿದ್ಯಾರ್ಥಿ ಪರೀಕ್ಷಿಸಿದ ವೈದ್ಯ ಡಾ. ಉಮೇಶ್ ಕುಡಿದ ಒಂದು ಗಂಟೆಯಲ್ಲಿ ಆಸ್ಪತ್ರೆಗೆ ಬಂದಿದ್ದರೆ ಹೊಟ್ಟೆಯನ್ನು ವಾಶ್ ಮಾಡಬಹುದಿತ್ತು ಊಟ ತಿಂಡಿ ನೀರು ಎಲ್ಲಾ ಕುಡಿದಿರುವುದರಿಂದ ಔಷಧಿ ದೇಹದಲ್ಲಿ ಒಂದೇ ಕಡೆ ಇರಲು ಸಾಧ್ಯವಿಲ್ಲ ಹೀಗಾಗಿ ಪ್ರಾಣಕ್ಕೆ ತೊಂದರೆ ಇಲ್ಲ ಸ್ವಲ್ಪ ಸಮಯ ತಗಬಹುದು ಅಂತ ಅನಾಹುತ ಎನಿಲ್ಲಾ ಎಂದು ತಿಳಿಸಿದ್ದಾರೆ.
(Visited 1 times, 1 visits today)