ತುಮಕೂರು: ಭಾರತವು ಅತ್ಯಂತ ವೇಗವಾಗಿ ಆರ್ಥಿಕವಾಗಿ ಬೆಳವಣಿಗೆ ಹೊಂದಿರುತ್ತದೆ. ಪ್ರಪಂಚದ ಮೂರನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಮುಂದಿನ ಐದು ವರ್ಷದಲ್ಲಿ ಹೊರಹೊಮ್ಮಲಿದೆ. ರಚನಾತ್ಮಕ ಬೆಳವಣಿಗೆಯ ೨೦೪೭ರಲ್ಲಿ ಮುಂದುವರಿದ ದೇಶವಾಗಲು ಭಾರತ ಮುಂದುವರಿಯುತ್ತಿದೆ. ಆರ್ಥಿಕತೆ ಹೆಚ್ಚುತ್ತಿರುವ ಭೂ ರಾಜಕೀಯ ಪ್ರಭಾವವು ದೇಶವನ್ನು ಮುಂದಿನ ಐದು ವರ್ಷಗಳಲ್ಲಿ ವಿಶ್ವದ ಮೂರನೇ ಅತಿ ದೈನಿಕ ಆರ್ಥಿಕತೆ ಪಾಲಿಸಲು ಪಟ್ಟಿ ಮಾಡಿದೆ.
ಈ ಲಾಶಾಟ್ಟೇಜಿಕವಾದ ಅಭಿವೃದ್ಧಿ ೨೦೪೭ರೊಳಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರದ ಸ್ಥಾನವನ್ನು ಗಳಿಸಲು ದಾರಿ ತೋರಿಸಬಹುದು ಈ ವಿಶ್ವ ಮಟ್ಟದಲ್ಲಿ ಸಮಗ್ರ ಮತ್ತು ಶಾಶ್ವತ ಆರ್ಥಿಕತೆ ಅಭಿವೃದ್ಧಿಗೆ ಒಂದು ಮಾಪಕವನ್ನು ಸ್ಥಾಪಿಸುತ್ತದೆ ಎಂದು ಪ್ರಜಾ ಪ್ರಗತಿ ಸಂಪಾದಕರಾದ ಎಸ್. ನಾಗಣ್ಣ ನವರು ತಿಳಿಸಿದರು.
ಪ್ರದರ್ಶನ ಕಾರರ ಮಾಹಿತಿಯನ್ನು ಮುಖ್ಯ ಭಾಷಣಕಾರರು ಹಾಗೂ ಭಾರತ್ ಪ್ರಿಂಟರ್ ಎಕ್ಸ್ಪೋ-೨೦೨೫ ಕೊ ಛೇರ್ಮನ್ ತುಷಾರ್ ದೋತಿರವರು ಮಾತನಾಡಿ ಪ್ರಿಂಟಿAಗ್ ಪರಿಕಾರಕಗಳು ಆಫ್ ಸೆಟ್, ಡಿಜಿಟಲ್, ಫ್ರೀ ಪ್ರೆಸ್, ಪ್ಲೆಕ್ಸ್, ಸ್ಕ್ರೀನ್, ಗ್ರಾವೂರ್, ಪೋಸ್ಟ್ ಪ್ರೆಸ್ ಮತ್ತು ಪ್ಯಾಕೇಜ್ ಪರಿವರ್ತನಾ, ಪರಿಕರಕ, ಲೇಬಲ್ ಪರಿವರ್ತನೆ ಮತ್ತು ಪ್ರಿಂಟಿAಗ್ ಪ್ರೆಸ್ ಡಿಜಿಟಲ್ ಪೇಂಟಿAಗ್ ಪರಿಹಾರಗಳು, ಕಾಗದ ಪರಿವರ್ತನೆ ಯಂತ್ರಗಳು, ಅಂಟುಗಳು, ಕೋಟಿಂಗಳು, ಅಂಟು/ಲ್ಯಾಮಿನೇಷನ್, ಕಾಗದ ಚಿತ್ರಣ ಫಾಯಲ್ ಪ್ರಿಂಟ್ ಮತ್ತು ಉಪಭೋಗ್ಯ ವಸ್ತುಗಳು, ಇಂಕ್ಲೆಕ್ಸ್ ಮತ್ತು ರಾಸಾಯನಿಕಗಳು, ಡೈಸ್, ಕತ್ತರಿಸುವ ನಿಯಮಗಳು, ರೋಲರ್ಸ್, ರಟ್ಟಿನ ಬಾಕ್ಸ್ ತಯಾರಿಸುವ ಯಂತ್ರಗಳು, ಕಾರ್ಟೂನ್ ಫೋಲ್ಡಿಂಗ್ ಮತ್ತು ಅಂಟಿಸುವ ಉಪಕರಣಗಳು, ಪರೀಕ್ಷಾ ಉಪಕರಣಗಳು, ಪರಿಶೀಲನ ವಸ್ತುಗಳು, ವ್ಯವಸ್ಥೆಗಳು ಮತ್ತು ಬಿಡಿ ಭಾಗಗಳು, ಮೂಲಸೌಕರ್ಯ ವ್ಯಾಪಾರ ಸಂಘಟನೆ ಗಳು ಮತ್ತು ಹಣಕಾಸು ಸಂಸ್ಥೆಗಳ ವಾಸ್ತವ ಪ್ರಿಂಟಿAಗ್ ಯಂತ್ರಗಳು, ೩ಆ ಮುದ್ರಣಗಳು, ವಿಶ್ವ ಸ್ವರೂಪದ ಸಂಕೇತ ಮುದ್ರಕ ಗಳು ಮತ್ತು ಮಾರ್ಗ ನಿರ್ದೇಶಕರುಗಳು, ಸ್ಮಾರ್ಟ್ ಫ್ಯಾಕ್ಟ್ರಿ ಆಟೋಮಿಷನ್ ವರ್ಕ್ಸ್ ಫ್ಲೋಸೇವೆಗಳು, ಸಾಫ್ಟ್ವೇರ್, ವಾಣಿಜ್ಯ ಪ್ರಿಂ ಟರ್ಸ್, ಪ್ಯಾಕೇಜ್ ಪ್ರಿಂಟರ್ಸ್ ಮತ್ತು ಲೇಬಲ್ ಪ್ರಿಂಟರ್ಸ್ಗಳು, ಬ್ರಾಂಡ್ ಮಾಲೀಕರು ಮತ್ತು ಪ್ರಿಂಟ್ ಖರೀದಿದಾರರು, ಪ್ಯಾಕೇಜ್ ಪರಿವರ್ತಕರು ಮತ್ತು ಕಾರ್ಟೂನ್ ಬಾಕ್ಸ್ ತಯಾರಕರು, ಉದ್ಯಮ ಪ್ರಿಂಟ್ ಮತ್ತು ಕವರಿಂಗ್, ಭದ್ರತೆಗಾಗಿ ಭಾರತೀಯ ಉದ್ಯಮ ಸಂಘಟನೆಯು ಸಿಐಐ ಮುಂಚೇನೇ ವರದಿಯ ಪ್ರಕಾರ ೨೦೨೫ ರ ಒಳಗೆ ಭಾರತವು ಪ್ರಪಂಚದ ಅತಿ ದೊಡ್ಡ ಗ್ರಾಹಕ ಮಾರುಕಟ್ಟೆಯಾಗಿ ಹೊರಹೊಮ್ಮಲಿದೆ ಎಂದು ತಿಳಿಸಿದರು.
Áರ್ಯನಿರ್ವಹಿಸುತ್ತಿರುವ ಉದ್ಯಮಗಳಿಗೆ ಭಾರ ತೀಯ ಗ್ರಾಹಕರ ರೂಪರೇಷೆಗಳು ವಿಸ್ತರಿಸಲು ಅವಶ್ಯಕತೆಗಳನ್ನು ಪೂರೈಸಲು ಮತ್ತು ಮಾರುಕಟ್ಟೆಯ ಬೆಳವಣಿಗೆಯ ಸಾಧ್ಯತೆಗಳನ್ನು ಕೂಡಲು ಮಹತ್ವ ಪೂರ್ಣ ಅವಕಾಶಗಳನ್ನು ಒದಗಿಸುತ್ತದೆ ಜೊತೆಗೆ ಶಾಶ್ವತವಾದ ಚಿಂತನೆಗಳನ್ನು ಸರಿಯಾಗಿ ನಿರ್ವಹಿಸುವುದು ಮತ್ತು ಹೊಸ ಆವಿಷ್ಕಾರಗಳ ಪರಿಹಾರಗಳನ್ನು ಅನ್ವಯಿಸುವುದು ಮತ್ತು ಉದ್ಯಮಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಸ್ಥಿರತೆಯನ್ನು ಉಳಿಸಲು ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.
ಮಾಸ್ಟರ್ ಪ್ರಿಂಟರ್ಸ್ ಜೊತೆಯಲ್ಲಿ ಕರ್ನಾಟಕ ರಾಜ್ಯ ಮುದ್ರಣಕಾರರ ಸಂಘ ಹಾಗೂ ಇತರೆ ಸಹಕಾರ ಮತ್ತು ಸಹಕಾರಿ ಸಂಘಗಳ ಸಹಯೋಗದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಮಾವೇಶವೂ ೨೦೨೫ರ ಏಪ್ರಿಲ್ ೨೪-೨೫-೨೬ ರಂದು ಬಿ.ಐ.ಇ.ಸಿ ಬೆಂಗಳೂರಿನಲ್ಲಿ ಆಯೋಜಿಸಲಾಗುವುದು.
ಈ ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ತುಮಕೂರು ಜಿಲ್ಲಾ ಮುದ್ರಣಕಾರ ಸಂಘದ ಅಧ್ಯಕ್ಷರಾದ ಟಿ.ಎಸ್.ನಾಗರಾಜು,
ಪ್ರಜಾ ಸಮತ ಪತ್ರಿಕೆಯ ಸಂಪಾದಕರಾದ ಸಿ.ರಂಗನಾಥ್, ಪ್ರಿಂಟರ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಶಿವಸ್ವಾಮಿ, ಉಪಾಧ್ಯಕ್ಷರಾದ ಶಿವಕುಮಾರ್, ಖಜಾಂಚಿ ಯೋಗೀಶ್, ನಿರ್ದೇಶಕರಾದ ಗುರುಮೂರ್ತಿ ಹಾಗೂ ಇತರರು ಭಾಗವಹಿಸಿದ್ದರು.

(Visited 1 times, 1 visits today)