ತುಮಕೂರು ಮತ್ತು ಬೆಂಗಳೂರು ಮಧ್ಯಭಾಗದಲ್ಲಿ ದೇವರಹೊಸಹಳ್ಳಿ ನೆಡೆದ ಇತಿಹಾಸ ಪ್ರಸಿದ್ಧ , ಭದ್ರಕಾಳಿ ಅಮ್ಮ ಸಮೇತ ಶ್ರೀ ವೀರಭದ್ರಸ್ವಾಮಿಯ ಜಾತ್ರೆ ರಥೋತ್ಸವದಲ್ಲಿ ಸಹಸ್ಥ್ರರು ಭಕ್ತಾದಿಗಳ ಸಮ್ಮಖದಲ್ಲಿ ಅತ್ಯಂತ ವಿಜೃಭಣೆಯಿಂದ ನಡೆಯಿತು, ನೆರೆದಿದ್ದ ಜನರಿಗೆ ಪಾನಕ, ಮಜ್ಜಿಗೆ,ಹೆಸರುಬೇಳೆ ಮತ್ತು ಪ್ರಸಾದ ವಿನಿಯೋಗ ನೀಡಲಾಗಿತ್ತು.

(Visited 1 times, 1 visits today)