ಹುಳಿಯಾರು: ಹುಳಿಯಾರು ಆರ್ಯವೈಶ್ಯ ಮಂಡಳಿಯ ನೂತನ ಕಾರ್ಯಕಾರಿ ಮಂಡಳಿಯ ಆಯ್ಕೆ ಯನ್ನು ಶುಕ್ರವಾರ ಅವಿರೋಧವಾಗಿ ಮಾಡ ಲಾಗಿದ್ದು ಅಧ್ಯಕ್ಷರಾಗಿ ಟಿ.ಆರ್.ನಾಗೇಶ್ ಆಯ್ಕೆ ಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಡಿ.ಎಸ್.ಮೋಹನ್ ಕುಮಾರ್, ಕಾರ್ಯದರ್ಶಿಯಾಗಿ ಎಂ.ಜಿ.ನಾಗ ಭೂಷಣ್, ಸಹಕಾರ್ಯದರ್ಶಿಯಾಗಿ ಟಿ.ಕೆ.ದುರ್ಗರಾಜು ಆಯ್ಕೆಯಾಗಿದ್ದಾರೆ.
ನಿರ್ದೇಶಕರುಗಳಾಗಿ ಎಲ್.ಎ.ವೆಂಕಟೇಶ್ ಮೂರ್ತಿ, ಟಿ.ಜಿ.ನಾಗರಾಜಗುಪ್ತ, ಫನುಮಂ ತಶೆಟ್ಟಿ, ಎಸ್.ಮಂಜುನಾಥ್, ಬಿ.ಆರ್.ಪ್ರದೀಪ್, ಕೆ.ಪಿ.ನವೀನ್, ಟಿ.ಆರ್.ರವಿ, ನಿರೂಪ್ ವಿ ಮೇಡ, ಜಿ.ಆರ್.ಸನತ್ ಅವರುಗಳನ್ನು ಆಯ್ಕೆ ಮಾಡಲಾಗಿದೆ.

(Visited 1 times, 1 visits today)