ತುಮಕೂರು: ಪ್ರಸ್ತುತ ದಿನದಲ್ಲಿ ನೀರನ್ನು ಅತಿಯಾದ ಬಳಕೆ ಮಾಡಿದರೆ ಮುಂದಿನ ಪೀಳಿಗೆ ನೀರನ ಅಭಾವ ಉಂಟಾಗಬಹುದು. ಆದುದರಿಂದ ನಮ್ಮ ದಿನಬಳಕೆಯಲ್ಲಿ ಮಿತವಾದ ನೀರಿನ ಬಳಕೆ ಮಾಡಿದಲ್ಲಿ, ಹಾಗೂ ಪೋಲ ಗುವಂತಹ ನೀರನ್ನು ಗಿಡ ಸಸಿಗಳಿಗೆ ಒದಗಣೆಯಾಗುವಂತೆ ಮಾಡಿದಲ್ಲಿ ಮುಂದೆ ಪರಿಸರವನ್ನು ರಕ್ಷಣೆ ಮಾಡಬಹುದು ನಾವೂ ನೆಮ್ಮದಿಂದ ಜೀವಿಸಬಹುದು. ಎಂದು ಜಿಲ್ಲಾ ಯೋಜನಾಧಿಕಾರಿಗಳಾದ ಸುರೇಶ್ ಶೆಟ್ಟಿ ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.)ಧರ್ಮಸ್ಥಳ ಹಾಗೂ ವಿಶ್ವಸಂ ಸ್ಥೆಯ ಅಂಗ ಸಂಸ್ಥೆಯಾದ ಯೂನಿಸೆಫ್ (UಓIಅಇಈ) ssಸಂಸ್ಥೆ ಸಹಭಾಗಿತ್ವದಲ್ಲಿ ನೀರು ಉಳಿಸಿ ಕಾರ್ಯಕ್ರಮಕ್ಕೆ (sಚಿve ತಿಚಿಣeಡಿ ಠಿಡಿoರಿeಛಿಣ) ತುಮಕೂರು ಜಿಲ್ಲೆಯಲ್ಲಿ ಅನುಪ್ಟಾನ ಅಗುತ್ತಿದ್ದು, ೨೦೨೫ ವಿಶ್ವ ಜಲ ದಿನಚಾರಣೆಯ ಪ್ರಯುಕ್ತ ನೀರು ಉಳಿಸಿ ಜಾಗೃತಿ ಕಾರ್ಯಕ್ರಮ ಮಾಹಿತಿಯ ಕರಪತ್ರಯನ್ನು v ಜಿಲ್ಲೆ ಕಚೇರಿಯ ಸಿಬ್ಬಂದಿಗಳಿಗೆ ಹಂಚಿಕೆ ಮಾಡಿ ಅಚರಣೆ ಮಾಡಲಾಯಿತು.
ಭೂಮಿಯ ಮೇಲೆ ಜೀವವೈವಿಧ್ಯದ ಉಳಿ ವಿಗೆ ನೈಸರ್ಗಿಕ ಸಂಪನ್ಮೂಲಗಳಾದ ಗಾಳಿ ನೀರು ಮತ್ತು ಅಹಾರ ಅತ್ಯವಶ್ಯಕ. ಈ ನಿಟ್ಟಿನಲ್ಲಿ ನೀರಿನ ಉಳಿತಾಯ , ನೀರಿನ ಸಂರಕ್ಷಣೆ ಮತ್ತು ನೀರಿನ ಗುಣಮಟ್ಟ ಕಾಪಾಡಿಕೊಳ್ಳುವುದು ಪರಿಸರ ಆರೋಗ್ಯ, ಮತ್ತು ಜೀವನ ನಿರ್ವಹಣೆ ಅತ್ಯಗತ್ಯವಾಗಿದೆ. ಭವಿಷ್ಯದಲ್ಲಿ ಮುಂದಿನ ಪೀಳಿಗೆ ನೀರಿನ ಅಗತ್ಯ ಇದೆ. ಆದುದರಿಂದ ನೀರಿನ ಉಳಿತಾಯದ ಮಾಡುವ ಸದಸ್ಯರು sಚಿve ತಿಚಿಣeಡಿ ಚಿಠಿಠಿ ನ್ನು ಬಳಕೆ ಮಾಡಿ ದಾಖಲೀಕರಣ ಮಾಡುವಂತೆ ತುಮಕೂರು ಜಿಲ್ಲಾ ನೀರು ಉಳಿಸಿ ಕಾರ್ಯಕ್ರಮ ಸಮನ್ವಯಾಧಿಕಾರಿಗಳಾದ ಶ್ರೀ ಕೇಶವಮೂರ್ತಿ ಆರ್ ಇವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಛೇರಿಯ ಎಲ್ಲಾ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು
(Visited 1 times, 1 visits today)