ತುಮಕೂರು ಜಿಲ್ಲಾ ಸುದ್ಧಿಗಳು ಕೇಂದ್ರ ಸಚಿವ ಅನಂತ್‍ಕುಮಾರ್ ನಿಧನ : ಬಿಜೆಪಿ ಘಟಕದಿಂದ ಶ್ರದ್ದಾಂಜಲಿBy News Desk BenkiyabaleNovember 12, 2018 4:20 pm ತುರುವೇಕೆರೆ: ಕೇಂದ್ರ ಸಚಿವ ಅನಂತ್‍ಕುಮಾರ್ ಅವರ ನಿಧನದ ಹಿನ್ನಲೆ ತಾಲ್ಲೂಕು ಬಿಜೆಪಿ ಘಟಕದವತಿಯಿಂದ ಪಟ್ಟಣದ ತಾಲೂಕು ಕಛೇರಿ ಮುಂಭಾಗ ಶ್ರದ್ದಾಂಜಲಿ ಸಭೆ ಹಮ್ಮಿಕೊಳ್ಳಲಾಗಿತ್ತು.…
ತುಮಕೂರು ಜಿಲ್ಲಾ ಸುದ್ಧಿಗಳು ಭೀಕರ ಅಪಘಾತ : ಇಬ್ಬರ ದುರ್ಮರಣBy News Desk BenkiyabaleNovember 11, 2018 10:31 pm ತುಮಕೂರು : ಟಿಪ್ಪರ್ , ಟಾಟಾ ಏಸ್ ಹಾಗೂ ಕಾರು ನಡುವೆ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಇಬ್ಬರು ಮೃತಪಟ್ಟು. ನಾಲ್ವರು ಗಂಭೀರವಾಗಿ…
ತುಮಕೂರು ಜಿಲ್ಲಾ ಸುದ್ಧಿಗಳು ಟಿಪ್ಪು ಜಯಂತಿ ಬಳಸಿಕೊಂಡು ರಾಜಕಾರಣಿಗಳು ರಾಜಕೀಯ ಮಾಡುವುದು ಸೂಕ್ತವಲ್ಲBy News Desk BenkiyabaleNovember 11, 2018 5:50 pm ಕೊರಟಗೆರೆ: ಈ ನಾಡಿನಲ್ಲಿ ಹಜರತ್ ಟಿಪ್ಪು ಸುಲ್ತಾನ್ ಎಂಬ ದೇಶಪ್ರೇಮಿಯ ಜಯಂತಿ ವಿರೋಧ ಮಾಡುವ ಪ್ರತಿಯೊಬ್ಬ ವ್ಯಕ್ತಿಯು ತನ್ನ ರಾಜ್ಯ ಮತ್ತು ರಾಷ್ಟ್ರಕ್ಕೆ…
ತುಮಕೂರು ಜಿಲ್ಲಾ ಸುದ್ಧಿಗಳು ಟಿ.ಬಿ. ಜಯಚಂದ್ರರನ್ನು ಗಲ್ಲಿಗೆ ಏರಿಸಿ : ಸೊಗಡು ಶಿವಣ್ಣBy News Desk BenkiyabaleNovember 11, 2018 7:19 am ತುಮಕೂರು : ನೋಟು ಅಮಾನ್ಯಿಕರಣದ ಹಿನ್ನೆಲೆ ಪ್ರಧಾನಿ ಮೋದಿಯನ್ನು ಸುಟ್ಟು ಹಾಕುವ ಕಾಲ ಬಂದಿದೆ ಎಂದು ಹೇಳಿಕೆ ನೀಡಿರುವ ಟಿ.ಬಿ. ಜಯಚಂದ್ರರ ಹೇಳಿಕೆಯನ್ನು…
ತುಮಕೂರು ಜಿಲ್ಲಾ ಸುದ್ಧಿಗಳು ಮಧುಗಿರಿ ಪಟ್ಟಣದಲ್ಲಿ ಹಿಂದೂ ಮುಸ್ಲೀಮರು ಅಣ್ಣ-ತಮ್ಮಂದಿರಂತೆ ಅನ್ಯೋನ್ಯವಾಗಿದ್ದಾರೆ :ಎಂ.ವಿ.ವೀರಭದ್ರಯ್ಯBy News Desk BenkiyabaleNovember 10, 2018 7:44 pm ಮಧುಗಿರಿ : ಬ್ರಿಟೀಷರ ವಿರುದ್ದ ಹೋರಾಡಿ ಅವರ ನಿದ್ದೆಗೆಡಿಸಿದ ಮೈಸೂರು ಹುಲಿ ಟಿಪ್ಪು ಬಗ್ಗೆ ರಾಜಕಾರಣದಿಂದಾಗಿ ಅಪಸ್ವರಗಳು ಎದ್ದಿರುವುದು ವಿಷಾದನೀಯ ಎಂದು ಶಾಸಕ…
ತುಮಕೂರು ಜಿಲ್ಲಾ ಸುದ್ಧಿಗಳು ಉಪಗ್ರಹ ಆಧಾರಿತ ತರಬೇತಿಯಿಂದ ಜನಪ್ರತಿನಿಧಿಗಳ ಸಾಮಾರ್ಥ್ಯಾಭಿವೃದ್ಧಿ ಸಾಧ್ಯವಿಲ್ಲ : ಜೆ.ಸಿ.ಮಾಧುಸ್ವಾಮಿBy News Desk BenkiyabaleNovember 10, 2018 7:34 pm ತುಮಕೂರು: ಉಪಗ್ರಹ ಆಧಾರಿತ ತರಬೇತಿಯಿಂದ ಜನಪ್ರತಿನಿಧಿಗಳ ಸಾಮಾರ್ಥ್ಯಾಭಿವೃದ್ಧಿ ಸಾಧ್ಯವಿಲ್ಲ ಮುಖಾಮುಖಿ ತರಬೇತಿಯ ವಾತಾವರಣ ಸೃಷ್ಠಿಯಾಗಬೇಕು ಎಂದು ಶಾಸಕರಾದ ಜೆ.ಸಿ.ಮಾಧುಸ್ವಾಮಿ ಹೇಳಿದರು. …
ತುಮಕೂರು ಜಿಲ್ಲಾ ಸುದ್ಧಿಗಳು ಕ್ರೀಡಾಪಟುಗಳು ಗೆಲುವು ಮತ್ತು ಸೋಲನ್ನು ಸಮವಾಗಿ ಸ್ವೀಕರಿಸಿ : ಸಂಸದ ಎಸ್.ಪಿ.ಮುದ್ದಹನುಮೇಗೌಡBy News Desk BenkiyabaleNovember 10, 2018 7:21 pm ಕೊರಟಗೆರೆ: ಯುವ ಕ್ರೀಡಾಪಟುಗಳು ಗೆಲುವು ಮತ್ತು ಸೋಲನ್ನು ಸಮವಾಗಿ ಸ್ವೀಕರಿಸಿ ತಮ್ಮ ಗುರಿಯನ್ನು ಮುಟ್ಟುವಂತಹ ಪ್ರಯತ್ನ ಮಾಡಬೇಕು ಎಂದು ತುಮಕೂರು ಸಂಸದ ಎಸ್.ಪಿ.ಮುದ್ದಹನುಮೇಗೌಡ…
ತುಮಕೂರು ಜಿಲ್ಲಾ ಸುದ್ಧಿಗಳು ಭಾವೈಕ್ಯತೆಯ ಸಂದೇಶಕ್ಕಾದರೂ ಟಿಪ್ಪು ಜಯಂತಿ ಮಾಡಿBy News Desk BenkiyabaleNovember 10, 2018 6:27 pm ಹುಳಿಯಾರು: ಭಾರತ ದೇಶ ಧಾರ್ಮಿಕ ಭಾವನೆಗಳುಳ್ಳ ದೇಶ. ವಿವಿಧ ಜಾತಿ, ಮತಗಳನ್ನು ಹೊಂದಿರುವ ಹಾಗೆಯೇ ವಿವಿಧ ಸಂಪ್ರದಾಯಗಳ ಸಂಗಮವಾಗಿದ್ದು ವಿಶ್ವಕ್ಕೆ ಭಾವೈಕ್ಯತೆಯ ಸಂದೇಶ…
ತುಮಕೂರು ಜಿಲ್ಲಾ ಸುದ್ಧಿಗಳು ಕುಡಿದ ಅಮಲಿನಲ್ಲಿ ಹಾವಿನೊಂದಿಗೆ ಸರಸವಾಡಿದ ಮಹಿಳೆBy News Desk BenkiyabaleNovember 13, 2018 5:32 pm ತುಮಕೂರು: ಹಾವು ಎಂದರೆ ಯಾರಿಗೆ ತಾನೇ ಭವವಿಲ್ಲ ಹೇಳಿ. ಆದರೆ ಈ ಮಹಿಳೆ ಮಾತ್ರ ಕುಡಿದ ಅಮಲಿನಲ್ಲಿ ಮಹಿಳೆಯೊಬ್ಬಳು ಹಾವಿನೊಂದಿಗೆ ಚೆಲ್ಲಾಟವಾಡಿದ್ದಾಳೆ. …
ತುಮಕೂರು ಜಿಲ್ಲಾ ಸುದ್ಧಿಗಳು ಸಹಕಾರದ ಮೂಲತತ್ವವೇ ನಂಬಿಕೆ : ಈಶ್ವರಾನಂದಪುರಿಸ್ವಾಮೀಜಿBy News Desk BenkiyabaleNovember 09, 2018 4:48 pm ಚಿಕ್ಕನಾಯಕನಹಳ್ಳಿ : ಸಹಕಾರದ ಮೂಲತತ್ವವೇ ನಂಬಿಕೆ, ನಂಬಿಕೆಯಿಂದಲೇ ಎಲ್ಲಾ ಕೆಲಸಗಳು ಸುಗಮವಾಗಿ ನಡೆಯುವುದು ಎಂದು ಕನಕ ಗುರುಪೀಠ ಹೊಸದುರ್ಗ ಶಾಖಾಮಠದ ಈಶ್ವರಾನಂದಪುರಿಸ್ವಾಮೀಜಿ…