Browsing: ಇತರೆ ಸುದ್ಧಿಗಳು

ತುರುವೇಕೆರೆ ಸರ್ಕಾರ ಗ್ರಾಮೀಣ ಪ್ರದೇಶದ ಪತ್ರಕರ್ತರಿಗೆ ಸೂಕ್ತ ರಕ್ಷಣೆ ನೀಡುವ ನಿಟ್ಟಿನಲ್ಲಿ ಮುಂದಾಗಬೇಕಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ನಿರ್ದೇಶಕ ಬೊಮ್ಮೇನಹಳ್ಳಿ ನಂದೀಶ್ ಆಗ್ರÀ್ರಹಿಸಿದರು.…

ತುಮಕೂರು ಕಟ್ಟಡ ಕಾರ್ಮಿಕ ಕಲ್ಯಾಣ ನಿಧಿಯಿಂದ ಕೊಳಚೆ ನಿಮೂರ್ಲನಾ ಮಂಡಳಿಗೆ ನೀಡಿರುವ 433 ಕೋಟಿ ರೂಗಳನ್ನು ಕೂಡಲೇ ಹಿಂಪಡೆಯಬೇಕು, ಆರ್ಹ ಫಲಾನುಭವಿಗಳ ವಸತಿ ಯೋಜನೆಗೆ ಅನುದಾನ ನೀಡುವಂತೆ…

ತುಮಕೂರು ವಿಶ್ವ ಆಹಾರ ದಿನವನ್ನು ವಿಶ್ವದಾದ್ಯಂತ ಅಕ್ಟೋಬರ್ 16ರಂದು ಆಚರಿಸಲಾಗುತ್ತಿದ್ದು, ಆಹಾರ ಭದ್ರತೆ ಒದಗಿಸುವಲ್ಲಿ ಮೀನುಗಾರಿಕೆಯೂ ಒಂದು ಪ್ರಮುಖ ಚಟುವಟಿಕೆಯಾಗಿರುವ ಹಿನ್ನೆಲೆಯಲ್ಲಿ“ಯಾರನ್ನೂ ಹಿಂದೆ ಬಿಡಬೇಡಿ” (ಐeಚಿve ಓಔ…

ತುಮಕೂರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ, ರಾಜ್ಯದ ಬಸವರಾಜ ಬೊಮ್ಮಾಯಿ ಸರ್ಕಾರ ಅಲ್ಪಸಂಖ್ಯಾತರಅಭಿವೃದ್ಧಿಗೆಅಪಾರ ಕೊಡುಗೆಗಳನ್ನು ನೀಡಿದೆ. ಅಲ್ಪ ಸಂಖ್ಯಾತರಿಗಾಗಿ ಕೋಟ್ಯಾಂತರ ರೂಪಾಯಿ ಅನುದಾನ ನೀಡಿ ಹಲವಾರು…

ತುಮಕೂರು ಕೇಂದ್ರ ಸರ್ಕಾರಿ ಸಿಬ್ಬಂದಿ ನೇಮಕಾತಿ ಆಯೋಗದಿಂದ ಆಗುತ್ತಿರುವ ಬಿ ಮತ್ತು ಸಿ ದರ್ಜೆ ನೌಕರಿಗಳಲ್ಲಿ ಕನ್ನಡಿಗರ ಹಿತ ಕಾಪಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ತುಮಕೂರು…

ಚಿತ್ರದುರ್ಗ ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಮತ್ತು ಪಕ್ಕದಲ್ಲಿರುವ ಸ್ಟೇಡಿಯಂ ರಸ್ತೆ ಮೇಲೆಲ್ಲಾ ಚರಂಡಿ ನೀರು ನಿಂತು, ನೋಡುಗರಿಗೆ ಅಸಹ್ಯ ಎನಿಸುತ್ತಿದೆ. ನಗರದ ಸೌಂದರ್ಯದ…

ತುರುವೇಕೆರೆ ಒಳ್ಳೆಯ ಕೆಲಸಗಳ ಮೂಲಕ ಪರಮಾನಂದ ಕಡೆಗೆ ಹೋಗುವುದೇ ಸಂಸ್ಕಾರ. ಸಂಸ್ಕಾರ ನಮ್ಮ ವ್ಯಕ್ತಿತ್ವದ ದೋಷ ನಿವಾರಣೆ ಮಾಡಿ ಗುಣದಾನದೊಂದಿಗೆ ಶಕ್ತಿವರ್ಧನೆ ಮಾಡುತ್ತದೆ ಎಂದು ಕನ್ನಡ ಅಭಿವೃದ್ಧಿ…

ತುಮಕೂರು ನಿಮ್ಮ ನಾಯಕತ್ವ, ಬದ್ಧತೆ ಮತ್ತು ದೂರದೃಷ್ಟಿ ಇಡೀ ರಾಜ್ಯಕ್ಕೆ ಸ್ಫೂರ್ತಿಯಾಗಿದೆ. ತುಮಕೂರು ಗ್ರಾಮಾಂತರ ಕ್ಷೇತ್ರವನ್ನು ಮುನ್ನಡೆಸುತ್ತಿರುವ ನಿಮಗೆ ದೇವರು ಉತ್ತಮ ಆರೋಗ್ಯದ ಜೊತೆಗೆ ದೀರ್ಘಾಯುಷ್ಯ ನೀಡಲಿ…

ತುಮಕೂರು ಅಪಘಾತವಾದ ಕಾರು ನಂಬರ್ ಫಲಕ ಬೇರೆ ವಾಹನಕ್ಕೆ ಅಳವಡಿಸಿ ಎಫ್‍ಸಿ(ಅರ್ಹತಪತ್ರ) ಮಾಡಿಸಿಕೊಳ್ಳಲು ಬಂದ ಕಾರು ಮಾಲೀಕ ಆರ್‍ಟಿಒ ಕಚೇರಿಯ ಅಧಿಕಾರಿಗಳಿಗೆ ಸಿಕ್ಕಿ ಹಾಕಿಕೊಂಡಿರುವ ಘಟನೆ ಬೆಳಕಿಗೆ…

ತುಮಕೂರು ಕರ್ನಾಟಕ ಸರಕಾರದ ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ಜನರಿಗೆ ಸಾಲ, ಸೌಲಭ್ಯ ಕೊಡಿಸುವುದಾಗಿ ನಂಬಿಸಿ, ಗುಬ್ಬಿ ತಾಲೂಕು ಕೊಮ್ಮನಹಳ್ಳಿಯ ಗುರುಸ್ವಾಮಿ ಕೆ.ಆರ್.ಬಿನ್ ರಂಗಶಾಮಯ್ಯ ನೂರಾರು ಜನರಿಂದ 10…